Gl harusha
ರಾಜ್ಯ ವಾರ್ತೆ

ಠಾಣೆಗೆ ಆಗಮಿಸುವವರನ್ನು ಗೌರವದಿಂದ ನೋಡಿಕೊಳ್ಳಿ; ಚಾ-ತಿಂಡಿ ನೀಡಿ! ಮಂಗಳೂರಿನಲ್ಲಿ ಗೃಹ ಸಚಿವ ಜಿ. ಪರಮೇಶ್ವರ್

ಪೊಲೀಸ್ ಠಾಣೆಗೆ ದೂರು ಕೊಡಲು ಬರುವ ಮಂದಿಯನ್ನು ಗೌರವದಿಂದ ಕಾಣಬೇಕು ಮತ್ತು ಅವರಿಗೆ ಠಾಣೆಯಲ್ಲೇ ಚಾ,ತಿಂಡಿಯನ್ನು ಕೊಡಬೇಕು ಇದಕ್ಕಾಗಿ ಪ್ರತೀ ಠಾಣೆಗೂ ಒಂದು ಲಕ್ಷ ವಿಶೇಷ ಅನುದಾನವನ್ನು ಗೃಹ ಇಲಾಖೆ ನೀಡಲಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪೊಲೀಸ್ ಠಾಣೆಗೆ ದೂರು ಕೊಡಲು ಬರುವ ಮಂದಿಯನ್ನು ಗೌರವದಿಂದ ಕಾಣಬೇಕು ಮತ್ತು ಅವರಿಗೆ ಠಾಣೆಯಲ್ಲೇ ಚಾ,ತಿಂಡಿಯನ್ನು ಕೊಡಬೇಕು ಇದಕ್ಕಾಗಿ ಪ್ರತೀ ಠಾಣೆಗೂ ಒಂದು ಲಕ್ಷ ವಿಶೇಷ ಅನುದಾನವನ್ನು ಗೃಹ ಇಲಾಖೆ ನೀಡಲಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.

srk ladders
Pashupathi
Muliya

ಮಂಗಳೂರಿನಲ್ಲಿ ನಡೆದ ಪೊಲೀಸ್ ವಸತಿಗೃಹ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ‌ ಮಾತನಾಡಿದ ಸಚಿವರು ಪ್ರತೀ ಪೊಲೀಸ್ ಮತ್ತು‌ ಠಾಣೆಗಳು‌ ಜನಸ್ನೇಹಿಯಾಗಬೇಕು. ಠಾಣೆಗೆ ದೂರು ಕೊಡಲು ಬರುವ ಮಂದಿ ಜೊತೆ ಗೌರವದ‌ ಭಾಷೆಯಲ್ಲಿ‌ ಮಾತನಾಡಿ ಅವರನ್ನು ಉಪಚರಿಸಬೇಕು. ಎಲ್ಲಾ ಠಾಣೆಗಳಲ್ಲೂ ಆಧುನಿಕ ವ್ಯವಸ್ಥೆಗಳನ್ನೊಳಗೊಂಡ ಸಿ ಸಿ ಕೆಮರಾ ಅಳವಡಿಸಲಾಗುವುದು ಎಂದು‌ಸಚಿವರು ಹೇಳಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ರಾಜ್ಯದ ಶಕ್ತಿಕೇಂದ್ರಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರ! ಯು.ಟಿ. ಖಾದರ್’ಗೆ ಅಭಿನಂದನೆ‌ ತಿಳಿಸಿದ ಸಿದ್ದರಾಮಯ್ಯ

ವಿಧಾನಸೌಧಕ್ಕೆ ಇದೀಗ ಸರಕಾರವು 5 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ವಿದ್ಯುತ್‌ ದೀಪಾಲಂಕಾರದ…