Gl
ವಿಶೇಷ

ಈ ಮೆಸೆಂಜರ್ ಆ್ಯಪ್’ಗೆ  ಇಂಟರ್ನೆಟ್ ಅಗತ್ಯವೇ ಇಲ್ಲ!!

ಇಂಟರ್ನೆಟ್ ಅಥವಾ ಉಪಗ್ರಹ ಸಂಪರ್ಕದ ಅಗತ್ಯವಿಲ್ಲದೆ, ಬ್ಲೂಟೂತ್ ಆಧಾರಿತ ಮೆಸೆಂಜರ್ ಆ್ಯಪ್‌ವೊಂದನ್ನು ಟ್ವಿಟರ್‌ನ ಮಾಜಿ ಮಾಲೀಕ, ಸಹಸಂಸ್ಥಾಪಕ ಜಾಕ್ ಡಾರ್ಸಿ ಅಭಿವೃದ್ಧಿಪಡಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್‌: ಇಂಟರ್ನೆಟ್ ಅಥವಾ ಉಪಗ್ರಹ ಸಂಪರ್ಕದ ಅಗತ್ಯವಿಲ್ಲದೆ, ಬ್ಲೂಟೂತ್ ಆಧಾರಿತ ಮೆಸೆಂಜರ್ ಆ್ಯಪ್‌ವೊಂದನ್ನು ಟ್ವಿಟರ್‌ನ ಮಾಜಿ ಮಾಲೀಕ, ಸಹಸಂಸ್ಥಾಪಕ ಜಾಕ್ ಡಾರ್ಸಿ ಅಭಿವೃದ್ಧಿಪಡಿಸಿದ್ದಾರೆ.

rachana_rai
Pashupathi
akshaya college

ಸದ್ಯ ಪರೀಕ್ಷಾರ್ಥ ರೂಪ (ಟೆಸ್ಟ್ ಮೋಡ್)ದಲ್ಲಿ ಈ ಆ್ಯಪ್ ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಗೌಪ್ಯ ಸಂದೇಶ ರವಾನೆಗೆ ಈ ಆ್ಯಪ್‌ನಲ್ಲಿ ಒತ್ತು ನೀಡಲಾಗಿದ್ದು, ಬಳಕೆದಾರರು ಯಾವುದೇ ನೋಂದಣಿಯ ಅಗತ್ಯವಿಲ್ಲದೆ ಆ್ಯಪ್ ಬಳಸಬಹುದಾಗಿದೆ.

pashupathi

ಸದ್ಯ ಕೇವಲ ಅಕ್ಷರ ರೂಪದಲ್ಲಿ ಸಂದೇಶ ಕಳಿಸುವ ಅವಕಾಶ ಈ ಆ್ಯಪ್‌ನಲ್ಲಿದೆ. ಭವಿಷ್ಯದಲ್ಲಿ ಬ್ಲೂಟೂತ್ ಜತೆಗೆ ವೈಫೈ ತಂತ್ರಜ್ಞಾನವನ್ನೂ ಆ್ಯಪ್‌ನಲ್ಲಿ ಸಂಯೋಜಿಸಿದ್ದೇ ಆದಲ್ಲಿ ಚಿತ್ರಗಳು, ವೀಡಿಯೋಗಳ ರವಾನೆಯೂ ಸಾಧ್ಯವಾಗಲಿದೆ ಎನ್ನಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts