ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPTCL)
2975 ಕಿರಿಯ ಸ್ಟೇಶನ್ಅಟೆಂಡಂಟ್, ಕಿರಿಯ ಪವರ್ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ:
ಜೂನಿಯರ್ ಸ್ಟೆಷನ್ ಅಟೆಂಡೆಂಟ್ 433 ಹುದ್ದೆ
ಕಿರಿಯ ಪವರ್ ಮ್ಯಾನ್ 2542 ಹುದ್ದೆ
ವಿದ್ಯಾರ್ಹತೆ: 10, ಪಿಯುಸಿ, ಡಿಪ್ಲೋಮಾ, ಬಿ.ಇ ಅಥವಾ ಬಿ.ಟೆಕ್ ತೇರ್ಗಡೆಯಾಗಿರಬೇಕು
ವೇತನ ಶ್ರೇಣಿ : ₹ 17000-₹21000
ವಯೋಮಿತಿ: 2024 ನವೆಂಬರ್ 20ರಂತೆ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷವಾಗಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-11-2024
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟನ್ನು ಸಂಪರ್ಕಿಸಿರಿ :