ಉದ್ಯೋಗ

Land Surveyor: ಭೂಮಾಪಕರ ಹುದ್ದೆಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

ಕರ್ನಾಟಕ ಲೋಕಸೇವಾ ಆಯೋಗದಲ್ಲಿ 2024-25 ನೇ ಸಾಲಿನ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಭೂಮಾಪಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

SRK Ladders

* ಆಧಾರ್ ಕಾರ್ಡ್

* ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಜನ್ಮ ದಿನಾಂಕ ದಾಖಲೆ

* ಹುದ್ದೆಗೆ ನಿಗಧಿತ ವಿದ್ಯಾರ್ಹತೆ ಬಿಇ, ಬಿ.ಟೆಕ್, ಪಿಯುಸಿ,ಪದವಿ

  ಡಿಪ್ಲೊಮ, ಐಟಿಐ ಪ್ರಮಾಣ ಪತ್ರಗಳು

* ಮೀಸಲಾತಿ ಕೋರುವ ದಾಖಲೆಗಳು

* ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು

* ಇತ್ತೀಚಿನ ಭಾವಚಿತ್ರ

* ಸಹಿ ಸ್ಕ್ಯಾನ್ ಕಾಪಿ

* ಇಮೇಲ್ ವಿಳಾಸ

* ಮೊಬೈಲ್ ನಂಬರ್

* ಇತರೆ ವೈಯಕ್ತಿಕ ವಿವರಗಳು

ಶುಲ್ಕ ಪಾವತಿ ಮತ್ತು ಅರ್ಜಿ ಸಲ್ಲಿಸಿದ ದಾಖಲಾತಿಯನ್ನು ಡೌನ್ ಲೋಡು ಮಾಡತಕ್ಕದ್ದು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 9/12/2024

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ:

www.kpsc.jar.nic.in


ಈ ಸುದ್ದಿಯನ್ನು ಶೇರ್ ಮಾಡಿ

Related Posts