ಉದ್ಯೋಗ

ಸ್ಟಾಫ್ ಸೆಲೆಕ್ಷನ್ ಕಮಿಷನ್‌: SSLC, PU, Degree ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

tv clinic
ಸ್ಟಾಫ್ ಸೆಲೆಕ್ಷನ್ ಕಮಿಷನ್‌ (SSC)  2,423 ವಿವಿಧ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿಸಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಸ್ಟಾಫ್ ಸೆಲೆಕ್ಷನ್ ಕಮಿಷನ್‌ (SSC)  2,423 ವಿವಿಧ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿಸಲಾಗಿದೆ.

core technologies

SSC ಹುದ್ದೆಗಳ ಕುರಿತು ಮಾಹಿತಿ :

akshaya college

ಈ ನೇಮಕಾತಿಯಲ್ಲಿ ಒಟ್ಟು 2,423 ಹುದ್ದೆಗಳು ಲಭ್ಯವಿದ್ದು, ಅದರಲ್ಲಿ

1,169 ಹುದ್ದೆಗಳು ಸಾಮಾನ್ಯ (Gen Cat).

231 EWS,

561 OBC,

314 SC 

148 ST 

ಶೈಕ್ಷಣಿಕ ಅರ್ಹತೆ (ವಿದ್ಯಾರ್ಹತೆ) ಯು ಇಲಾಖಾ ಹುದ್ದೆಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಇದರಲ್ಲಿ ಕೆಲವು ಹುದ್ದೆಗಳಿಗೆ,

ಕನಿಷ್ಠ SSLC ಪಾಸ್,

 PUC ಪಾಸ್ ಮತ್ತು

 ಪದವಿ (Degree) ಅರ್ಹತೆ

ಆದ್ದರಿಂದ, ಅಭ್ಯರ್ಥಿಗಳು ತಮ್ಮ ಅಪೇಕ್ಷಿತ ಹುದ್ದೆಯ ಅರ್ಹತೆಯ ಬಗ್ಗೆ ವಿವರವಾದ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.

SSLC ವಯೋಮಿತಿ :

ಈ ನೇಮಕಾತಿಗೆ ಕನಿಷ್ಠ ವಯಸ್ಸನ್ನು 18 ವರ್ಷ ಮತ್ತು

ಗರಿಷ್ಠ ವಯಸ್ಸು 30 ವರ್ಷ

SSLC ಅರ್ಜಿ ಶುಲ್ಕ :

ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳು : ರೂ 100/-

ಎಸ್‌ಸಿ, ಎಸ್‌ಟಿ, ಪಿಎಚ್ ಮತ್ತು ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳು ಶೂನ್ಯ ಶುಲ್ಕ (ಅಂದರೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ).

Note : ಅಭ್ಯರ್ಥಿಗಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್‌ನಂತಹ ಆನ್‌ಲೈನ್ ವಿಧಾನಗಳ ಮೂಲಕ ಅಥವಾ ಎಸ್‌ಬಿಐ e-ಚಲನ್ ಬಳಸಿ ಆಫ್‌ಲೈನ್ ಮೋಡ್‌ನಲ್ಲಿ ಶುಲ್ಕವನ್ನು ಪಾವತಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ :

ಎಸ್‌ಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ.

 ನೋಂದಾಯಿಸಿ, ನಂತರ, ಲಾಗಿನ್ ಮಾಡಿ ಮತ್ತು “ಆಯ್ಕೆ ಪೋಸ್ಟ್ ಹಂತ 13″ ಮೇಲೆ ಕ್ಲಿಕ್ ಮಾಡಿ.

ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು,

 ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜೂನ್ 23, 2025

ಹೆಚ್ಚಿನ ಮಾಹಿತಿಗಾಗಿ:  https://ssc.nic.in/


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಇಂದು (ಅ.2) ತೆಂಕಿಲದಲ್ಲಿ ಸಪ್ತಗಿರಿ ಗ್ರೂಪ್ಸ್’ನ ಪುಷ್ಪಾ ಸ್ಕ್ವೇರ್ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ

ಪುತ್ತೂರು: ಬೈಪಾಸ್ ಹೆದ್ದಾರಿಯ ತೆಂಕಿಲ ವಿವೇಕಾನಂದ ಶಾಲೆಯ ಬಳಿ ಸಪ್ತಗಿರಿ ಗ್ರೂಪ್ಸ್ ನೂತನವಾಗಿ…