pashupathi
ಉದ್ಯೋಗ

KPSC: 2024 ರಲ್ಲಿ ಹೊರಡಿಸಿದ್ದ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ಸೂಚನೆ ರದ್ದು

tv clinic
KPSC:ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ ಶೇ.56 ಕ್ಕೆ ಹೆಚ್ಚಿಸಿ ಎಂಬ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಆಧಾರದ ಮೇರೆಗೆ ಕೆಪಿಎಸ್ಸಿ 2024 ಫೆಬ್ರವರಿ 26ರಂದು 384 ಗೆಜೆಟೆಡ್ ಪ್ರೊಬೆಷನರ್ ನೇಮಕಾತಿ ಸೂಚನೆಯನ್ನು ರದ್ದು ಪಡಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

akshaya college

ಈ ಆದೇಶವನ್ನು ಪ್ರಶ್ನಿಸಿ 3ಎ ಕೆಟಗರಿಗೆ ಸೇರಿದ ಮಧು ಎಂಬಾತ ಅರ್ಜಿ ಸಲ್ಲಿಸಿದ್ದು, ಆ ಕುರಿತಾಗಿ ನ್ಯಾಯ ಪೀಠ ವಿಚಾರಣೆ ನಡೆಸಿ ಇದನ್ನು ರದ್ದು ಮಾಡುವಂತೆ ಮೇ 28 ರಂದು ಹೇಳಿದ್ದು, ಹೊಸದಾಗಿ ನೇಮಕಾತಿ ಸೂಚನೆ ಹೊರಡಿಸಬಹುದೆಂದು ತಿಳಿಸಿದೆ.

ಹಾಗೂ ಶೇ. 50 ಕ್ಕೂ ಮಿತಿ ದಾಟುವಂತೆ ಸುಪ್ರೀಂ ಕೋರ್ಟ್ ಎಲ್ಲೂ ಹೇಳದ ಕಾರಣ, ಕೆಲವು ರಾಜ್ಯಗಳು ಮಾಡಿವೆ ಎಂಬುದನ್ನೇ ಮುಂದಿರಿಸಿಕೊಂಡು ಮಾಡಿದರೆ ಅದಕ್ಕೆ ಶಾಸನಾತ್ಮಕ ಬೆಂಬಲ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಇಂದು (ಅ.2) ತೆಂಕಿಲದಲ್ಲಿ ಸಪ್ತಗಿರಿ ಗ್ರೂಪ್ಸ್’ನ ಪುಷ್ಪಾ ಸ್ಕ್ವೇರ್ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ

ಪುತ್ತೂರು: ಬೈಪಾಸ್ ಹೆದ್ದಾರಿಯ ತೆಂಕಿಲ ವಿವೇಕಾನಂದ ಶಾಲೆಯ ಬಳಿ ಸಪ್ತಗಿರಿ ಗ್ರೂಪ್ಸ್ ನೂತನವಾಗಿ…