ಪುತ್ತೂರು: ನೆಲಪ್ಪಲ ಪಡ್ಡಾಯೂರ್ ನಿವಾಸಿ ಮಾಲಾ (62 ವ.) ಅವರು ಅಲ್ಪ ಕಾಲದ ಅಸೌಖ್ಯದಿಂದ ಡಿ. 25ರಂದು ಬೆಳಿಗ್ಗೆ ನಿಧನರಾದರು.
ಮೃತರು ಪತಿ ವಸಂತ ನಾೖಕ್ ಮಕ್ಕಳಾದ ಪ್ರೀತೀಶ್, ಬಿಜೆಪಿ ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷ ನೀತೇಶ್ ಮತ್ತು ಶಾರೀಶ್ ಅವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


























