ಬೆಳಾಲು : ಕೊಡಂಗೆ ಮಜಲು ನಿವಾಸಿ ಕೆ. ಸುಬ್ರಾಯ ನೂರಿತ್ತಾಯ (71ವ)ರವರು ಎ. 3ರಂದು ನಿಧನರಾದರು.
ಇವರು ಕೊಲ್ಪಾಡಿ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದಲ್ಲಿ ಕಳೆದ 25 ವರ್ಷಗಳಿಂದ ಅರ್ಚಕರಾಗಿದ್ದರು.ಒಳ್ಳೆಯ ಪಾಕಶಾಸ್ತ್ರ ಪ್ರವೀಣರಾಗಿದ್ದ ಅವರು ಈ ಹಿಂದೆ ಅವರು ಬೆಳಾಲು ಮತ್ತಿತರ ಕಡೆ ಹೋಟೆಲ್ ನಡೆಸುತ್ತಿದ್ದರು.
ಅವರು ತಮ್ಮ ತಾಯಿ ಶತಾಯುಷಿ ಆಸುಪಾಸಿನಲ್ಲಿರುವ ತಾಯಿ ಪತ್ನಿ ಸುಮತಿ, ಮಕ್ಕಳಾದ ರಾಜಗೋಪಾಲ ಕೆ. ಎನ್., ಕಿರಣ್ ಕೆ. ಮತ್ತು ಸೋದರ ಸೋದರಿಯರು ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.