ಪುತ್ತೂರು: ತಾಲೂಕಿನ ಕೊಣಾಲು ನಿವಾಸಿ ಇಖ್ಬಾಲ್ (35 ವ)ಎಂಬವರು ಜ.30: ನಗರದ ಕುಣಿಗಲ್ ಬೈಪಾಸ್ ಸಮೀಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಟ್ರಾನ್ಸ್‌ಪೋರ್ಟ್ ಮಾಲಕನೋರ್ವನನ್ನು ಅಡ್ಡಗಟ್ಟಿದ ಗರುಡ ಗ್ಯಾಂಗ್, ಅವರನ್ನು ಅಪಹರಣ ಮಾಡಿ 29 ಲಕ್ಷ ರೂ.ಗಳಿಗೂ ಹೆಚ್ಚು ಹಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಖ್ಬಾಲ್ ಅಪಹರಣವಾಗಿದ್ದ ಟ್ರಾನ್ಸ್‌ಪೋರ್ಟ್ ಮಾಲಕ. ಇಖ್ಬಾಲ್ ಅವರು ಅಶೋಕ್ ಪೆಟ್ರೋಲಿಯಂ ಸಂಸ್ಥೆಯನ್ನು ಸ್ಥಾಪಿಸಿ ಟ್ರಾನ್ಸ್ ಪೋರ್ಟ್ ನಡೆಸುತ್ತಿದ್ದಾರೆ