ಪುತ್ತೂರು: ಕಲ್ಲೇಗ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮೂಲತಹ ಮಿಷನ್ ಗುಡ್ಡ ನಿವಾಸಿಯಾಗಿದ್ದ ದಿ.ಅದ್ರಾಮ ರವರ ಮಗ, ಹಾಗೂ ಮೆಸ್ಕಾಂ ಉದ್ಯೋಗಿ ಆಶ್ರಫ್ ಅವರು ಜ. 17ರಂದು ಬೆಳಿಗ್ಗೆ ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರು.
ಚಿಂಙಾಣಿ ನಿವಾಸಿಯಾಗಿದ್ದ ಅವರು ಬಳಿಕ ಪೋಳ್ಯ ಮಸೀದಿ ಬಳಿ ವಾಸವಿದ್ದು ಇದೀಗ ಉರ್ಲಾಂಡಿ (ಚಿಂಙಾಣಿ )ಯಲ್ಲಿರುವ KISCO ಪ್ಲಾಟ್ ನಲ್ಲಿ ವಾಸವಾಗಿದ್ದಾರೆ.
ಕೆಲ ಸಮಯದಿಂದ ಕಿಡ್ನಿ ವೈಫಲ್ಯದಿಂದ ಅವರು ಬಳಲುತ್ತಿದ್ದರು ಎಂದು ಹೇಳಲಾಗಿದೆ.
ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.