ಅಪರಾಧ

ಮಲಗಿದ್ದ  ಮಕ್ಕಳ ಕಣ್ಣಿಗೆ ಫೆವಿಕ್ವಿಕ್: ಸಹಪಾಠಿಗಳ ಕೃತ್ಯ!!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಶಾಲಾ ಹಾಸ್ಟೆಲ್‌ನಲ್ಲಿ ರಾತ್ರಿ ಆಳವಾದ ನಿದ್ದೆಯಲ್ಲಿದ್ದ 8 ಮುಗ್ಧ ಮಕ್ಕಳ ಕಣ್ಣುಗಳಿಗೆ ಅವರದ್ದೇ ಸಹಪಾಠಿಗಳು ಫೆವಿಕ್ವಿಕ್ ಅಂಟನ್ನು ಸುರಿದು ವಿಕೃತಿ ಮೆರೆದಿರುವ ಘಟನೆ ನಡೆದಿದೆ.

core technologies

ಕಂಧಮಾಲ್ ಜಿಲ್ಲೆಯ ಫಿರಿಂಗಿಯಾ ಬ್ಲಾಕ್‌ನಲ್ಲಿರುವ ಸಲಗುಡ ಸೇಬಾಶ್ರಮ್ ಶಾಲೆಯಲ್ಲಿ ನಡೆದಿದೆ. ಇದರಿಂದಾಗಿ ಎಲ್ಲಾ 8 ಮಕ್ಕಳ ಕಣ್ಣುಗಳು ಅಂಟಿಕೊಂಡು, ತೆರೆಯಲಾಗದ ಸ್ಥಿತಿಯಲ್ಲಿ ನರಕಯಾತನೆ ಅನುಭವಿಸುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

akshaya college

ಬುಡಕಟ್ಟು ಮಕ್ಕಳಿಗಾಗಿಯೇ ಇರುವ ಈ ವಸತಿ ಶಾಲೆಯಲ್ಲಿ, ರಾತ್ರಿ ಎಲ್ಲರೂ ಮಲಗಿದ ನಂತರ ಕೆಲ ವಿದ್ಯಾರ್ಥಿಗಳು ಈ ಪೈಶಾಚಿಕ ಕೃತ್ಯ ಎಸಗಿದ್ದಾರೆ. ಫೆವಿಕ್ವಿಕ್‌ನಂತಹ ಬಲವಾದ ರಾಸಾಯನಿಕ ಅಂಟು ಕಣ್ಣಿಗೆ ಬಿದ್ದ ತಕ್ಷಣ, ಮಕ್ಕಳು ನೋವಿನಿಂದ ಕಿರುಚಾಡಲು ಆರಂಭಿಸಿದ್ದಾರೆ. ಅವರ ಕಣ್ಣಿನ ರೆಪ್ಪೆಗಳು ಒಂದಕ್ಕೊಂದು ಅಂಟಿಕೊಂಡು, ಕಣ್ಣು ತೆರೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪೋಳ್ಯ ಅಪಘಾತ ಪ್ರಕರಣ: ಆಪಾದಿತ ಕಾರು ಚಾಲಕ ಮದ್ಯಪಾನ ಮಾಡಿರುವುದು ವೈದ್ಯಕೀಯ ತಪಾಸಣೆಯಿಂದ ಸಾಬೀತು – ಪ್ರಕರಣ ದಾಖಲು

ಪುತ್ತೂರು: ಪೋಳ್ಯದಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಕಾರು ಚಾಲಕನ ವಿರುದ್ಧ ಪುತ್ತೂರು ಸಂಚಾರ…