ಟ್ರೆಂಡಿಂಗ್ ನ್ಯೂಸ್

ಗ್ರಾಹಕರ ಸ್ಪಂದನೆಗೆ ಪೂರಕವಾಗಿ ಜನರೇಟರ್ ಮಾಹಿತಿ, ಪ್ರದರ್ಶನ, ಮಾರಾಟ ದಿನ ವಿಸ್ತರಣೆ | ಇಎಂಐ…

ಪುತ್ತೂರು: ಇಲ್ಲಿನ ಕೊಂಬೆಟ್ಟು ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್’ನಲ್ಲಿ ನಡೆಯುತ್ತಿರುವ ಜನರೇಟರ್’ಗಳ ಮಾಹಿತಿ, ಪ್ರದರ್ಶನ, ಮಾರಾಟ ಆಗಸ್ಟ್ 15ರವರೆಗೆ ವಿಸ್ತರಿಸಲಾಗಿದೆ.

ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್’ನಲ್ಲಿ ಜನರೇಟರ್ ಮೇಳಕ್ಕೆ ಚಾಲನೆ | ತಿಂಗಳಾಂತ್ಯದವರೆಗೆ…

ಪುತ್ತೂರು: ಸ್ಪರ್ಧಾತ್ಮಕ ಯುಗದಲ್ಲಿ ನೂತನ ಜನರೇಟರ್’ಗಳ ಆವಿಷ್ಕಾರವಾಗಿದ್ದು, ಜನರ ಬೇಡಿಕೆಗೆ ತಕ್ಕುದಾದ ಜನರೇಟರ್’ಗಳು ದೊರೆಯುತ್ತಿದೆ ಎಂದು ದ್ವಾರಕಾ ಕಾರ್ಪೋರೇಷನ್ ಪ್ರೈ ಲಿ. ವ್ಯವಸ್ಥಾಪಕ ನಿರ್ದೇಶಕ ಗೋಪಾಕೃಷ್ಣ ಭಟ್ ಹೇಳಿದರು. ಪುತ್ತೂರು ಕೊಂಬೆಟ್ಟಿನ ಬಂಟರ ಭವನದ ಬಳಿಯ ಜಿ.ಎಲ್. ಟ್ರೇಡ್ ಸೆಂಟರ್…

ಪುತ್ತೂರು ಜಿಎಲ್ ಜ್ಯುವೆಲ್ಲರ್ಸ್’ನಲ್ಲಿ ಆಟಿ ಸೇಲ್ | ಕೊನೆಯ 3 ದಿನಗಳು ಮಾತ್ರ

ಪುತ್ತೂರು: ಚಿನ್ನಾಭರಣಗಳ ಪ್ರತಿಷ್ಠಿತ ಮಳಿಗೆ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್’ನಲ್ಲಿ ನಡೆಯುತ್ತಿರುವ ಆಟಿ ಸೇಲ್ ಕೊನೆಯ ಮೂರುಗಳು ಮಾತ್ರ ಇರಲಿದೆ. ಆಟಿ ಸೇಲ್ ಪ್ರಯುಕ್ತ ಎಲ್ಲಾ ಚಿನ್ನಾಭರಣಗಳ ಮೇಲೆ ಗ್ರಾಮ್ ಮೇಲೆ ಫ್ಲ್ಯಾಟ್ 300 ರೂ. ಆಫ್ ನೀಡಲಾಗಿದೆ. ಇದೇ ರೀತಿ ವಜ್ರಾಭರಣಗಳ ಮೇಲೆ ಕ್ಯಾರೆಟ್ ಗೆ…

ನಿನ್ನೆವರೆಗೆ ಕಾಂಗ್ರೆಸ್, ಇಂದಿನಿಂದ ಬಿಜೆಪಿ ಆಡಳಿತ! ಮಾಜಿ ಸಂಸದ ನಳಿನ್ ಮಾತಿಗೆ ನಗೆಗಡಲಲ್ಲಿ ತೇಲಾಡಿದ…

ಪುತ್ತೂರು: ನಿನ್ನೆವರೆಗೆ ಕಾಂಗ್ರೆಸ್ ಆಡಳಿತವಿತ್ತು. ಇಂದಿನಿಂದ ಬಿಜೆಪಿ ಆಡಳಿತ ಶುರುವಾಗಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹಾಸ್ಯಭರಿತ ಮಾತಿಗೆ ಸಭೆ ನಗೆಗಡಲಲ್ಲಿ ತೇಲಾಡಿತು. ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರು ಇದರ ಪದಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ನೂತನ ಅಧ್ಯಕ್ಷರಾಗಿ…

ಆ್ಯಂಕರ್ ಅನುಶ್ರೀಗೆ ಮದುವೆ ಫಿಕ್ಸ್! ಕೊಡಗು ಮೂಲದ ರೋಷನ್ ಜೊತೆಗಿನ ಫೊಟೋ ವೈರಲ್

ಆ್ಯಂಕರ್ ಅನುಶ್ರೀ ಅವರಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿಬಂದಿದೆ. ಈ ಹಿಂದೆ ಹಲವು ಬಾರಿ ಈ ಬಗೆಗಿನ ಸುದ್ದಿ ಹರಿದಾಡಿದ್ದರೂ ಯಾರೂ ನಂಬಿರಲಿಲ್ಲ. ಆದರೆ ಇದೀಗ ಆ ಸುದ್ದಿ ನಿಜವಾಗಿದೆ. ಕೊಡಗು ಮೂಲದ ರೋಷನ್ ಎಂಬವರ ಜೊತೆಗಿನ ಫೊಟೋವೊಂದು ಇದೀಗ ವೈರಲ್ ಆಗುತ್ತಿದೆ. ರೋಷನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಖಾತೆ…

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ಆಟಿ ಸೇಲ್ | ಚಿನ್ನಾಭರಣಗಳು, ವಜ್ರದ ಆಭರಣಗಳು, ಬೆಳ್ಳಿಯ ಆಭರಣಗಳ…

ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಆಟಿ ಸೇಲ್ ಪ್ರಯುಕ್ತ ತಮ್ಮೆಲ್ಲ ನೆಚ್ಚಿನ ಗ್ರಾಹಕರಿಗೆ ಜುಲೈ 12ರಿಂದ ಜುಲೈ 25ರವರೆಗೆ ಚಿನ್ನದ ಆಭರಣಗಳು, ವಜ್ರದ ಆಭರಣಗಳು, ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆಗಳನ್ನು…

ವಿಶ್ವದ ಮೊದಲ ಎಲೆಕ್ಟ್ರಿಕ್ ವಿಮಾನ ಹಾರಾಟ ಯಶಸ್ವಿ!

ವಿಶ್ವದ ಮೊದಲ ಎಲೆಕ್ಟ್ರಿಕ್ ವಿಮಾನ ಹಾರಾಟ ಭಾನುವಾರ ನಡೆದಿದ್ದು, ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ. ಎಲೆಕ್ಟ್ರಿಕ್ ವಿಮಾನ ಹಾರಾಟಕ್ಕೆ ಅನುಮತಿ ಸಿಕ್ಕಿದ್ದೇ ಆದರೆ ಅಗ್ಗದ ವಿಮಾನಯಾನ ಸೇವೆಯ ಕನಸು ನನಸಾಗಲಿದೆ. ಅಮೆರಿಕದ ಬೇಟಾ ಟೆಕ್ನಾಲಜೀಸ್‌ ಕಂಪನಿಯ ಅಲಿಯಾ ಸಿಎಕ್ಸ್-300 ವಿದ್ಯುತ್‌ ಚಾಲಿತ…

ಪಶುಪತಿ ಲೈಟ್ಸ್, ಫ್ಯಾನ್ಸ್ ಆ್ಯಂಡ್ ಇಲೆಕ್ಟ್ರಿಕಲ್ಸ್’ನಲ್ಲಿ ಅಂತಾರಾಷ್ಟ್ರೀಯ ಎಲೆಕ್ಟ್ರೀಷಿಯನ್ ಡೇ | ಸಾಧಕ…

ಪುತ್ತೂರು: ಅಂತಾರಾಷ್ಟ್ರೀಯ ಎಲೆಕ್ಟ್ರೀಷಿಯನ್ ಡೇ ಪ್ರಯುಕ್ತ ಇಲ್ಲಿನ ಪಶುಪತಿ ಲೈಟ್ಸ್, ಫ್ಯಾನ್ಸ್ ಆ್ಯಂಡ್ ಇಲೆಕ್ಟ್ರೀಕಲ್ಸ್’ನ ಕೊಂಬೆಟ್ಟು ಜಿ.ಎಲ್. ಟ್ರೇಡ್ ಸೆಂಟರ್ನ ಕಚೇರಿಯಲ್ಲಿ ಜೂನ್ 11ರಂದು ಎಲೆಕ್ಟ್ರೀಷಿಯನ್’ಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಜರಗಿತು. ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್…

ಪುತ್ತೂರು: ಜೂ. 9ರಿಂದ ‘ಜಿ.ಎಲ್ ಕರಿಮಣಿ ಮೇಳ’ | ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್ಸ್‌’ನಲ್ಲಿ ಹಳೆಯ…

ಪುತ್ತೂರು: ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್ಸ್‌'ನಲ್ಲಿ ‘ಜಿ.ಎಲ್ ಕರಿಮಣಿ ಮೇಳ’ ಜೂ.9 ರಿಂದ ಆರಂಭಗೊಳ್ಳಲಿದೆ. ಈ ಮೇಳದಲ್ಲಿ ಗ್ರಾಹಕರು ತಮ್ಮ ಹಳೆಯ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಿಕೊಳ್ಳುವ ಅವಕಾಶವಿದೆ.

ಈ ಬಾರಿಯ ಹಲಸು – ಹಣ್ಣು ಮೇಳದಲ್ಲಿ ಆಯೋಜನೆಗೊಂಡಿವೆ ಹಲವು ಸ್ಪರ್ಧೆಗಳು!! 7, 8ರಂದು ನಡೆಯುವ ವಿವಿಧ…

ಜೂನ್ 6, 7 ಹಾಗೂ 8ರಂದು ಪುತ್ತೂರಿನ‌ ಕಿಲ್ಲೆ ಮೈದಾನದಲ್ಲಿ ಹಲಸು ಹಣ್ಣು ಮೇಳ ಅನಾವರಣಗೊಳ್ಳಲಿದ್ದು, ಸ್ಪರ್ಧೆ ಸೇರಿದಂತೆ ಹಲವು ವೈಶಿಷ್ಟ್ಯತೆಗಳಿಂದ ಕುತೂಹಲಕ್ಕೆ ಕಾರಣವಾಗಿದೆ.