ಮಂಗಳೂರು: “ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ”. “ನಾನು ಭಾರತೀಯಳು. ಆದರೆ ನಾನು ಭಾರತವನ್ನು ವಿರೋಧಿಸುತ್ತೇನೆ.”
ಹೀಗೆಂದು ಪೋಸ್ಟ್ ಮಾಡಿರುವುದು ಮಂಗಳೂರಿನ ನರ್ಸ್ ಆಸೀಫಾ ಫಾತೀಮಾ ಎಂದು ತಿಳಿದುಬಂದಿದೆ.
ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಿಂದೂ ಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ನರ್ಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ ಎಂದು ವರದಿಯಾಗಿದೆ.
ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹೈಲ್ಯಾಂಡ್ ಆಸ್ಪತ್ರೆ ನರ್ಸ್ ಆಸೀಫಾ ಫಾತಿಮಾ ಅವರನ್ನು ವಜಾ ಮಾಡಿದೆ ಎಂದು ಹೇಳಲಾಗಿದೆ.