ಕರ್ನಾಟಕ ವಿಧಾನಸಭೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ :
*ವರದಿಗಾರರು, *ಕಂಪ್ಯೂಟರ್ ಆಪರೇಟರ್ , *ಜೂನಿಯರ್ ಪ್ರೋಗ್ರಾಮರ್ , *ಕಿರಿಯ ಸಹಾಯಕ, *ಕಿರಿಯ ಗ್ರಂಥಾಲಯ ಸಹಾಯಕ, *ಡ್ರೈವರ್, ಸ್ವಿಪರ್, *ಬಡಗಿ
ವೇತನ ಶ್ರೇಣಿ :27,000 – 1,34,200/-
ವಯಸ್ಸು : ಅಭ್ಯರ್ಥಿಯು ನಿಯಮಾನುಸಾರ ಕನಿಷ್ಟ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
ವಯಸ್ಸಿನ ಸಡಿಲಿಕೆ: • ಕ್ಯಾಟ್-2ಎ/2ಬಿ/3ಎ/3ಬಿ ಅಭ್ಯರ್ಥಿಗಳು : 03 ವರ್ಷಗಳು. • SC/ST/Cat-I : 05 ವರ್ಷಗಳು.
ವಿದ್ಯಾರ್ಹತೆ : ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಅಭ್ಯರ್ಥಿಯು 4ನೇ, 7ನೇ, 10ನೇ ಪದವಿ ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧಿಕೃತ ವೆಬ್ಸೈಟ್ನ್ನು ಸಂಪರ್ಕಿಸಿ:
https://www.karnatakacareers.in/organization/kla-recruitment/#google_vignette
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-11-2024
: