ಪುತ್ತೂರು: ಕಳೆದ 25 ವರ್ಷಗಳಿಂದ ಶಿಕ್ಷಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈಶ ವಿದ್ಯಾಲಯಕ್ಕೆ ಬೆಂಗಳೂರಿನ ರಂಗ ಕಲಾ ವೇದಿಕೆಯು ಶಿಕ್ಷಣ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರಿನ ಶಾಂತಿನಗರದ ಪುನೀತ್ ರಾಜ್ ಕುಮಾರ್ ಸ್ಮಾರಕ ಕನ್ನಡ ಭವನದಲ್ಲಿ ಜರಗಿದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಿತು. ಸಂಸ್ಥೆಯ ಪ್ರಾಂಶುಪಾಲರಾಗಿರುವ ಡಾ. ಗೋಪಾಲಕೃಷ್ಣ ಪ್ರಶಸ್ತಿ ಸ್ವೀಕರಿಸಿದರು. ಸಮಾರಂಭದಲ್ಲಿ ರಂಗಕಲಾವೇದಿಕೆಯ ಅದ್ಯಕ್ಷೆ ಗಾಯತ್ರಿ, ಡಾ. ಮಂಜುನಾಥ್, ಡಾ.ಸೇಸಪ್ಪ ಪೂಜಾರಿ, ನಾಗಭೂಷಣ್ ಉಪಸ್ತಿತರಿದ್ದರು.
Wednesday, November 13
Trending
- ಕೊಲೆಯಾಗಿ 18 ವರ್ಷದ ಬಳಿಕ ಅಂತ್ಯಸಂಸ್ಕಾರ!! ಮಡಿಕೇರಿಯ ಅಪ್ರಾಪ್ತೆ, ಕಾಸರಗೋಡಲ್ಲಿ ಕೊಲೆ ಮಾಡಿ 3 ತುಂಡು, ಗೋವಾದಲ್ಲಿ ಮಣ್ಣು… ಆರೋಪಿ ಹಂಝನಿಗೆ ಶಿಕ್ಷೆಯಿಂದ ರಿಯಾಯಿತಿ!!
- ತಮಿಳು ಜನಪದ ಹಾಡು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ: ಸುರೇಶ್ ಕುಮಾರ್ ಜಿ ಚಾರ್ವಾಕ
- ನ.14: ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್ ನ ನೂತನ ವಿಟ್ಲ ಶಾಖೆ ಶುಭಾರಂಭ
- ಸಂಪಾಜೆ: ನಿಯಂತ್ರಣ ತಪ್ಪಿ ಕಾರು ಪಲ್ಟಿ, ನಾಲ್ವರಿಗೆ ಗಂಭೀರ!!
- ವೈದ್ಯರ ನಿರ್ಲಕ್ಷ್ಯ; ರೋಗಿ ಸಾವು!!
- ಹಿರಿಯರ ಸೇವಾ ಪ್ರತಿಷ್ಠಾನದ ಕಾರ್ಯಕ್ರಮ ಮಾದರಿ: ಸೀತಾರಾಮ ಸಾಲೆತ್ತೂರು
- ನ. 13ರ ಸಂಜೆ ಸರಳವಾಗಿ ತುಳಸಿ ಪೂಜೆ ಆಚರಿಸಿ; ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹೇಳಿಕೆ ನೀಡಿದ ರಾಜ್ಯ ದೇವಾಲಯಗಳ ಸಂವರ್ಧನಾ ಸಮಿತಿ
- ವಸ್ತ್ರಸಂಹಿತೆ ಜಾರಿ: ಪುತ್ತೂರು ದೇವಳಕ್ಕೆ ಹೀಗೆ ಬನ್ನಿ