ಮೊಬೈಲ್ ಬಿಟ್ಟು ಅರೆಕ್ಷಣ ಇರಲು ಸಾಧ್ಯವೇ? ಇಲ್ಲಪ್ಪ. ರಾತ್ರಿ ಮಲಗಿದರೂ ಎಚ್ಚರವಾದಾಗ ಮೊಬೈಲ್ ನೋಡಲೇಬೇಕು. ಹಾಗಿರುವಾಗ 1.5 ಗಂಟೆ ಮೊಬೈಲ್ ಸೈಲೆಂಟ್ ಆಗೋದಾ? ಅಲ್ಲ ಮಾಡೋದು.
Month: August 2024
ಪುತ್ತೂರು: ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರು ಒಂದು ಬಾರಿ ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ ಕೆವೈಸಿ (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ) ಮಾಡಿಸಿಕೊಳ್ಳಲು ಆ.31 ಅಂತಿಮ ದಿನವಾಗಿದೆ.
ಬೆಂಗಳೂರು: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ. 26ರಂದು ಬೆಂಗಳೂರಿನಾದ್ಯಂತ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಸುಬ್ರಹ್ಮಣ್ಯ : ಪಾರ್ಕಿಂಗ್ ಸಮಸ್ಯೆ ನಿಯಂತ್ರಿಸಲು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ದ. ಕ ಜಿಲ್ಲಾಧಿಕಾರಿಗಳ ಆದೇಶದಂತೆ ರಸ್ತೆ ಸಂಚಾರದಲ್ಲಿ ಹೊಸ ನಿಯಮ ಜಾರಿಗೊಳಿಸಲಾಗಿದೆ.
ಭಾರತೀಯ ರೈಲ್ವೆ ಇಲಾಖೆಯು (Railway department) ಟೆಕ್ನಿಷಿಯನ್ ಗ್ರೇಡ್ III ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.
ವಿವಾಹಿತ ಮುಸ್ಲಿಂ ಮಹಿಳೆಯೊಬ್ಬರು ಅಯೋಧ್ಯೆಯಳ್ಳಿ ನಡೆದ ಅಭಿವೃದ್ಧಿ ಕೆಲಸಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದಕ್ಕೆ ಕೋಪಗೊಂಡ ಪತಿ ತನ್ನ ಪತ್ನಿಗೆ “ತ್ರಿವಳಿ ತಲಾಖ್” ನೀಡಿರುವ ಪ್ರಸಂಗವೊಂದು ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಬೆಳಕಿಗೆ ಬಂದಿದೆ.
ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿದ ಘಟನೆ ಸರ್ವೆ ಗ್ರಾಮದ ಕಾಡಬಾಗಿಲು ಎಂಬಲ್ಲಿ ನಡೆದಿದೆ.
ಇದೀಗ ಎಲ್ಲೆಡೆ ಮಂಕಿ ಫಾಕ್ಸ್ ನದ್ದೇ ಸುದ್ದಿ. ವಿಶ್ವ ಆರೋಗ್ಯ ಸಂಸ್ಥೆಯೂ ತಲೆಕೆಡಿಸಿಕೊಂಡಿದೆ. ಹೇಳಿಕೊಳ್ಳುವಂತಹ ಗಂಭೀರ ಕಾಯಿಲೆ ಅಲ್ಲದೇ ಇದ್ದರೂ, ಮಂಕಿ ಫಾಕ್ಸ್’ಗೆ ಸೂಕ್ತ ಚಿಕಿತ್ಸೆ ಇನ್ನೂ ಲಭ್ಯವಿಲ್ಲ. ಹಾಗಾಗಿ, ಇನ್ನಷ್ಟು ಕಳವಳಕ್ಕೆ ಕಾರಣ.
ಸದ್ಯವೇ ಓಣಂ ಹಬ್ಬ (Onam Festival) ಆಗಮಿಸಲಿದೆ. ಕೇರಳದಾದ್ಯಂತ ಓಣಂ ಹಬ್ಬಕ್ಕೆ ಇನ್ನಿಲ್ಲದ ತಯಾರಿ ಈಗಾಗಲೇ ಆರಂಭಗೊಂಡಿದೆ. ಕೇರಳ ರಾಜ್ಯ ಸರ್ಕಾರ (Kerala state govt)ವೂ ಜನರಿಗೆ ಏನಾದರೊಂದು ಹೊಸತನ ಪರಿಚಯಿಸಬೇಕು ಎಂಬ ಚಿಂತನೆಯಲ್ಲಿ, ಟ್ರಾವೆಲ್…
ಪುತ್ತೂರು: ಎರಡನೇ ಅವಧಿಯ ಪುತ್ತೂರು ನಗರಸಭೆಯ ಅಧ್ಯಕ್ಷ ಗಾದಿಗೆ ಇಬ್ಬರು ಪರಿಶಿಷ್ಟ ಜಾತಿ ಮಹಿಳೆಯರ ನಡುವೆ ಪೈಪೋಟಿ ಏರ್ಪಟ್ಟಿದೆ.